ಕಿರುತೆರೆಯಲ್ಲಿ ವಾಹಿನಗಳು ಟಿ.ಆರ್.ಪಿTRP-Television Rating Point ಗಾಗಿ ಪೈಪೋಟಿ ನೆಡೆಸುವುದು ಸಾಮಾನ್ಯ. ಈಗ TRP ಬದಲು TVT Television Viewership in Thousands ಬಳುಸುತ್ತಿದ್ದಾರೆ. ಟಿ.ಆರ್.ಪಿ ಕೇವಲ ಸೆಟ್-ಅಪ್ ಬಾಕ್ಸ್ ಗಳಲ್ಲಿ ವೀಕ್ಷಣೆ ಮಾಡುವವರನ್ನು ಪರಿಗಣಿಸಿ ರೇಟಿಂಗ್ ನೀಡುವುದರಿಂದ, ಈ ರೇಟಿಂಗ್ ಬಳಸುವದನ್ನು ಈಗ ಕಡಿಮೆ ಮಾಡಿದ್ದಾರೆ. ಇದರ ಬದಲು TVT (ಎಲ್ಲಾ ಸಾಧನಗಳ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಿದ ಜನ) ಆಧಾರದ ಮೇಲೆ ನೀಡುವ ರೇಟಿಂಗ್ ನ್ನು ಜಾಹೀರಾತುದಾರರು ಪರಿಗಣಿಸುತ್ತಿದ್ದಾರೆ. ಇಲ್ಲಿ ಕನ್ನಡ ವಾಹಿನಿಗಳಲ್ಲಿ ಅತಿ ಹೆಚ್ಚು TVT ಪಡೆದ ಚಲನಚಿತ್ರಗಳ ವಿವರ ಇಲ್ಲಿದೆ
Top 10 Television Viewership in Thousands rating kannada movies list.